What Is Freelance Digital Marketing

what Is Freelance Digital Marketing  ಸ್ವತಂತ್ರ ಡಿಜಿಟಲ್ ಮಾರ್ಕೆಟಿಂಗ್ ಎನ್ನುವುದು ಒಂದು ಅಥವಾ ಹೆಚ್ಚಿನ ಕಂಪನಿಗಳು, ಸಂಸ್ಥೆಗಳು ಅಥವಾ ಇತರ ಕ್ಲೈಂಟ್‌ಗಳಿಗೆ ತಮ್ಮ ಮಾರ್ಕೆಟಿಂಗ್ ಅಗತ್ಯತೆಗಳೊಂದಿಗೆ ಸಾಮಾನ್ಯವಾಗಿ ದೂರದಿಂದಲೇ ಸಹಾಯ ಮಾಡುವ ಸ್ವಯಂ ಉದ್ಯೋಗಿ ಗುತ್ತಿಗೆದಾರರನ್ನು ಸೂಚಿಸುತ್ತದೆ. ಡಿಜಿಟಲ್ ಮಾರ್ಕೆಟಿಂಗ್ ಒಂದು ಬ್ರಾಂಡ್ ಮತ್ತು ಅದರ ಉತ್ಪನ್ನಗಳು  ಮತ್ತು ಅದರ ಸೇವೆಗಳನ್ನು ಸೂಕ್ತವಾದ online ಮಾರುಕಟ್ಟೆಯ ಪ್ರೇಕ್ಷಕರಿಗೆ ಉತ್ತೇಜಿಸುತ್ತದೆ ಡಿಜಿಟಲ್ ಮಾರ್ಕೆಟಿಂಗ್ ನ ಉದ್ದೇಶವೇನೆಂದರೆ ಅವರ ಬಿಜಿನೆಸ್  ಬ್ರಾಂಡ್ ಅನ್ನು  ಹೆಚ್ಚಿಸುವುದಕ್ಕೆ ಡಿಜಿಟಲ್ ಮಾರ್ಕೆಟಿಂಗ್ ಅನ್ನು ಬಳಸಿಕೊಳ್ಳುತ್ತಾರೆ ಯಾವ ರೀತಿ ಎಂದರೆ ಬ್ಲಾಗ್ ಗಳು, ಇಮೇಲ್, ಸೋಶಿಯಲ್ ಮೀಡಿಯಾ, ಜನರು ಹೆಚ್ಚು ವೀಕ್ಷಿಸುವ TV ಶೋ ಗಳಂತಹ ಚಾನಲ್ ಗಳನ್ನು ಹೆಚ್ಚಾಗಿ ವೀಕ್ಷಿಸುವ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ನಂತರ ಅವರ ಬ್ರಾಂಡ್ ಪ್ರಮೋಷನ್ ಮಾಡಿಕೊಡುವುದಾಗಿ ಕೇಳುತ್ತಾರೆ ದೊಡ್ಡ ದೊಡ್ಡ ಕಂಪನಿಗಳು  ತಮ್ಮ ಬ್ರಾಂಡ್ ಪ್ರಮೋಷನ್ ಮಾಡುವುದಾಗಿ ಜನರು ಹೆಚ್ಚು ವೀಕ್ಷಿಸುವ TV ಶೋ ನಂತಹ ಚಾನಲ್ ಬಳಿ ಹೋಗುತ್ತಾರೆ ಅವರ ಬ್ರಾಂಡ್  ಗೆ ಸೂಕ್ತ ವಾಗುವಂತಹ ವಿಡಿಯೋ ಒಂದನ್ನು ಮಾಡಿಕೊಡುವುದಾಗಿ ಕೇಳುತ್ತಾರೆ.

What Is Freelance Digital Marketing

What Is Freelance Digital Marketing

 

                                                                    What Is A Blog

What Is Freelance Digital Marketing

1.Which Course Is Best for Digital marketing- ಡಿಜಿಟಲ್ ಮಾರ್ಕೆಟಿಂಗ್‌ಗೆ ಯಾವ ಕೋರ್ಸ್ ಉತ್ತಮವಾಗಿದೆ?

. ವಿಷಯ ಮಾರ್ಕೆಟಿಂಗ್ ಕೋರ್ಸ್ ಗಳು

. SEO ಕೋರ್ಸ್ ಗಳು

. ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಕೋರ್ಸ್ ಗಳು

. ಇಮೇಲ್ ಮಾರ್ಕೆಟಿಂಗ್ ಕೋರ್ಸ್ ಗಳು

. ಯುಟ್ಯೂಬ್ ಮಾರ್ಕೆಟಿಂಗ್ ಕೋರ್ಸ್ ಗಳು

. ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಕೋರ್ಸ್ ಗಳು

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಅತಿ ಹೆಚ್ಚಾಗಿ ಬಳಸುತ್ತಿರುವುದು ಇವುಗಳನ್ನ ಈ ಡಿಜಿಟಲ್ ಮಾರ್ಕೆಟಿಂಗ್ ನಿಂದ ಸಾಕಷ್ಟು  ಕಂಪನಿಗಳು ತಮ್ಮ ಬಿಸಿನೆಸ್ ಅನ್ನು ಹೆಚ್ಚು ಮಾಡಿಕೊಂಡಿದ್ದಾರೆ ಇತರ  ಸಣ್ಣಪುಟ್ಟ ಕಂಪನಿಗಳು  ಹಾಗೂ ಅನೇಕ ಬಿಜಿನೆಸ್  ಗಾರರು  ಈ ಡಿಜಿಟಲ್ ಮಾರ್ಕೆಟಿಂಗ್ ದ್ವಾರ ಹೆಚ್ಚಿನ ಕಸ್ಟಮರ್ಸನ್ನು ಪಡೆಯುತ್ತಿದ್ದಾರೆ

2.Digital Marketing Information In kannada-ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮಾಹಿತಿ

. ಡಿಜಿಟಲ್ ಮಾರ್ಕೆಟಿಂಗ್ ಎಂದರೆ ಸರ್ಚ್ ಇಂಜಿನ್ ಅನೇಕ ಶೈಲಿಯ ಸೋಶಿಯಲ್ ವಿಡಿಯೋ  blog, youtube, instagram, fackbook, twitter, WhatsApp, ನಂತಹ  ಶೈಲಿಯ ಸೋಶಿಯಲ್ ಪ್ಲಾಟ್ಫಾರ್ಮ್  ಉಪಯೋಗಿಸಿಕೊಂಡು ಮಾಡುವುದೇ  ಡಿಜಿಟಲ್ ಮಾರ್ಕೆಟಿಂಗ್

ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್  ಗಳಲ್ಲಿ ಹೆಚ್ಚಾಗಿ ಸರ್ಚ್ ಮಾಡುವ ಗ್ರಾಹಕನನ್ನು ಅಥವಾ ಇಂಟರ್ನೆಟ್  ನಲ್ಲಿ  ಹೆಚ್ಚಾಗಿ ಸರ್ಚ್ ಮಾಡುವ ಗ್ರಾಹಕನನ್ನು ಈ ಬಿಜಿನೆಸ್ ಮಾಡುತ್ತಿರುವ ಗ್ರಾಹಕರೆಲ್ಲರೂ ಮೊದಲು ಅವರನ್ನು ಸಂಪರ್ಕಿಸುತ್ತಾರೆ ನಂತರ ಬಿಸಿನೆಸ್ ಮಾಡುತ್ತಿರುವ ಗ್ರಾಹಕರು ನಮ್ಮ ಹತ್ತಿರ ಇರುವ ವಸ್ತುವನ್ನು ತೆಗೆದುಕೊಳ್ಳಲು ನೀವು ಅವರಿಗೆ ಹೇಳಬೇಕು ಅವರು ತೆಗೆದುಕೊಳ್ಳುವುದಾಗಿ ಮಾಡುವುದೇ  ಡಿಜಿಟಲ್ ಮಾರ್ಕೆಟಿಂಗ್ ನ ಒಂದು ಮುಖ್ಯ ಉದ್ದೇಶ

3.Digital Marketing ಯಾವಾಗ ಪ್ರಾರಂಭವಾಯಿತು ?

ಡಿಜಿಟಲ್ ಮಾರ್ಕೆಟಿಂಗ್ ಯಾವಾಗ ಪ್ರಾರಂಭವಾಯಿತು ಡಿಜಿಟಲ್ ಮಾರ್ಕೆಟಿಂಗ್ 1990 ರಲ್ಲಿ ಪ್ರಾರಂಭವಾಯಿತು ಅದು ಸರ್ಚ್ ಇಂಜಿನ್ ಅನ್ನು FTP ಸೈಟ್ ಗಳಿಗೋಸ್ಕರ ರಚಿಸಿದಾಗ ಪರಿಣಾಮಕಾರವಾಗಿ ಪ್ರಾರಂಭವಾಯಿತು.

ಡಿಜಿಟಲ್ ಮಾರ್ಕೆಟಿಂಗ್ ಪ್ರಾರಂಭವಾದಾಗ ಇದ್ದಾರೆ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳು ಯಾವುದು ಕೂಡ ಪ್ರಾರಂಭಗೊಂಡಿದ್ದಿಲ್ಲ ಉದಾಹರಣೆಗೆ ನಾವು ಈಗ ನೋಡುತ್ತಿರುವ youtube, fackbook ,instagram ,WhatsApp, ಇವುಗಳಲ್ಲಿ ಯಾವುದು ಕೂಡ ಪ್ರಾರಂಭಗೊಂಡಿದ್ದಿಲ್ಲ

ಹಾಗಾದರೆ ನಮ್ಮ ದೇಶಕ್ಕೆ ಅಡ್ವಟೈಸ್ಮೆಂಟ್ ಮತ್ತು ಹ್ಯಾಟ್ಸ್ ಗಳು ಯಾವಾಗ ಪ್ರಾರಂಭವಾದವು ಭಾರತದಲ್ಲಿ ಪ್ರಥಮ ಬಾರಿಗೆ ಅಡ್ವಟೈಸ್ಮೆಂಟ್ 1970 ರಲ್ಲಿ ಪ್ರಾರಂಭವಾಯಿತು ಅದಾದ ನಂತರ ಟೆಲಿವಿಷನ್ ಬಂತು ಅದಾದ ನಂತರ 29 ಜನವರಿ 1780 ರಲ್ಲಿ ಮೊದಲ ಬಾರಿಗೆ ನ್ಯೂಸ್ ಪೇಪರ್ ಪ್ರಿಂಟ್ ಆಗುತ್ತದೆ ಬಂಗಾಳ ಗೆಜೆಟ್ ಎಂಬ ಪತ್ರಿಕೆ ಬಂತು ಜನರ ಹೆಚ್ಚಾಗಿ ಪತ್ರಿಕೆಗಳನ್ನು ಓದಲು ಪ್ರಾರಂಭಿಸಿದರು ಮತ್ತೆ ಬೇರೆ ಕಡೆ ನಡೆಯುತ್ತಿದ್ದ ವಿಷಯಗಳನ್ನು ಸಂಗ್ರಹಿಸಿ ಜನರಿಗೆ ಕುತೂಹಲ ಮೂಡಿಸುವಂತಹ ವಿಷಯಗಳನ್ನು ಆಕತೊಡಗಿದರು

 

ನನಗೆ ತಿಳಿದಿರುವಷ್ಟು ಮಾತ್ರಾನೇ ನಿಮಗೆ ಹೇಳಿದ್ದೇನೆ ಇಷ್ಟೊತ್ತು ನಾನು ಬರೆದ ಆರ್ಟಿಕಲ್ ಅನ್ನು ಓದಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು

FAQ:

ಮಾರ್ಕೆಟಿಂಗ್ ಯಾವಾಗ ಪ್ರಾರಂಭವಾಯಿತು-When did digital marketing begin?
ಡಿಜಿಟಲ್ ಮಾರ್ಕೆಟಿಂಗ್ ಸ್ಥಾಪಕರು ಯಾರು-WHO is the founder of digital marketing?
ಡಿಜಿಟಲ್ ಜಾಹೀರಾತು ಯಾವಾಗ ಪ್ರಾರಂಭವಾಯಿತು-When did  advertising start?
ಭಾರತದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಯಾವಾಗ ಜನಪ್ರಿಯವಾಯಿತು-When did di