ವರ್ಡ್ಪ್ರೆಸ್ ವೆಬ್ಸೈಟ್ How to create wordpress website in kannada? ಪ್ರತಿಯೊಬ್ಬ ಜನಸಾಮಾನ್ಯರು ಗೂಗಲ್ ನಲ್ಲಿ ಒಂದು ವೆಬ್ಸೈಟ್ ಕ್ರಿಯೇಟ್ ಮಾಡಿಕೊಳ್ಳಬೇಕೆಂದುಕೊಂಡಿರುವವರು ವರ್ಡ್ಪ್ರೆಸ್ ವೆಬ್ಸೈಟ್ ಇಂದ ಕ್ರಿಯೇಟ್ ಮಾಡಿಕೊಳ್ಳುತ್ತಾರೆ ಏಕೆಂದರೆ 90% ಜನರು ಇದರಿಂದಲೇ ತಮ್ಮ ಒಂದು ವೆಬ್ಸೈಟ್ ಅನ್ನು ಕ್ರಿಯೇಟ್ ಮಾಡಿಕೊಳ್ಳುತ್ತಾರೆ. ಕೆಂದರೆ ಇದರಲ್ಲಿ ನಾವು ಇಷ್ಟಪಡುವ ರೀತಿಯಲ್ಲಿ ನಮ್ಮ ವೆಬ್ಸೈಟ್ ಕ್ರಿಯೇಟ್ ಮಾಡಿಕೊಳ್ಳಬಹುದು ಹಾಗೆ ಜನರಿಗೆ ಅರ್ಥವಾಗುವ ರೀತಿಯಲ್ಲಿ ಗೂಗಲ್ ಗೆ ಇಷ್ಟವಾಗುವ ರೀತಿಯಲ್ಲಿ ನಮ್ಮ ವೆಬ್ಸೈಟ್ ಅನ್ನು ರಚಿಸಬಹುದು ಈ ವೆಬ್ಸೈಟ್ ರಚಿಸುವ ಮುನ್ನ ನೀವು ಯಾವ ಕೆಲಸಕ್ಕಾಗಿ ರಚಿಸುತ್ತಿದ್ದೀರಿ ನೀವು ಇದನ್ನು ಬಿಸಿನೆಸ್ ಗಾಗಿ ಬಳಸುತ್ತಿದ್ದರೆ ಇದು ನಿಮಗೆ ಒಳ್ಳೆಯ ಸ್ಥಾನ ಇದರಿಂದ ನಿಮ್ಮ ಬಿಸಿನೆಸ್ ಅನ್ನು ಬಹಳ ದೊಡ್ಡಮಟ್ಟದಲ್ಲಿ ಗ್ರಾಹಕರಿಗೆ ನಿಮ್ಮ ಬಿಸಿನೆಸ್ ಬಗ್ಗೆ ಗೊತ್ತಾಗುವಂತೆ ಮಾಡುತ್ತದೆ ಅಥವಾ ನೀವು ನಿಮ್ಮ ಸ್ವಂತ ಕೆಲಸಕ್ಕೂ ಕೂಡ ಬಳಸಬಹುದು.
What Is Blog Meaning In Kannada
ಈ ಬ್ಲಾಗ್ ಒಂದು ಆನ್ಲೈನ್ಪ್ಲಾ ಟ್‌ಫಾರ್ಮ್ ಆಗಿದ್ದು, ಇದರಲ್ಲಿ ಜನರು ಅಥವಾ ಗುಂಪುಗಳು ಆಸಕ್ತಿಯ ನಿರ್ದಿಷ್ಟ ವಿಷಯಗಳ ಬಗ್ಗೆ ಕುರಿತು ಲೇಖನಗಳು ವ್ಯಾಖ್ಯಾನಗಳು ಅಥವಾ ವೈಯಕ್ತಿಕ ಪ್ರತಿಬಿಂಬಗಳಂತಹ ವಿಷಯವನ್ನು ನಿಯಮಿತವಾಗಿ ಹೇಳುವಂತದ್ದು ಈ ವಿಷಯಗಳು ಬಗ್ಗೆ ವೈಯಕ್ತಿಕ ಅನುಭವಗಳಿಂದ ವೃತ್ತಿಪರ ಹೇಳುವುದಾದರೆ ಹವ್ಯಾಸಗಳು ಅಥವಾ ಸ್ಥಾಪಿತ ವಿಷಯಗಳವರೆಗೆ ಇರಬಹುದು. ಬ್ಲಾಗ್‌ಗಳು ಸಾಮಾನ್ಯವಾಗಿ ಕಾಲಕಾಲಕ್ಕೂ ರೂಪಾಂತರಗೊಳ್ಳುತ್ತವೆ ಒಳಗೊಂಡಿರುತ್ತವೆ ಇತ್ತೀಚಿನ ಪೋಸ್ಟ್‌ಗಳನ್ನು ಪ್ರಮುಖವಾಗಿ ನೋಡಲಾಗುತ್ತದೆ. ಅವರು ರಚನೆಕಾರರು ತಮ್ಮನ್ನು ತಾವು ವ್ಯಕ್ತಪಡಿಸಲು ಬರವಣಿಗೆಯ ರೂಪದಲ್ಲಿ ತಿಳಿಸುತ್ತಾರೆ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಕಾಮೆಂಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮ ಸಂವಹನಗಳ ಮೂಲಕ ಓದುವಂತವರಿಗೆ ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ಒಂದು ಅವಕಾಶ ಮಾಡಿಕೊಡುತ್ತಾರೆ.
ನೀವು ಕೂಡ ಬ್ಲಾಗ್ ಅನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ಈ ಬರವಣಿಗೆ ನಿಮಗೆ ಸಹಾಯ ಮಾಡುತ್ತದೆ.
What Is WordPressWhat Is WordPress
ಬ್ಲಾಗ್ ಅನ್ನು ಪ್ರಾರಂಭಿಸುವ ಮೊದಲು ನೀವು ಇದನ್ನು ತಿಳಿದುಕೊಳ್ಳಿ ಈ ಬ್ಲಾಗ್ ವೆಬ್ಸೈಟ್ ಫ್ರೀ ಹಾಗಿ ಪ್ರಾರಂಭಿಸಲು ಸಾಧ್ಯವಿಲ್ಲ. ಬ್ಲಾಗ್ ಪ್ರಾರಂಭಿಸಲು ಹಣವನ್ನು ಪಾವತಿಸಬೇಕು.
ನೀವು ಬ್ಲಾಗ್ ಅನ್ನು ಪ್ರಾರಂಭಿಸುವ ಮೊದಲು. ಈ ಕೆಳಗಿನ ಅಂಶಗಳನ್ನು ಪರಿಗಣಿಸಿ.
Select your niche
Nick ಎಂದರೆ ನೀವು ನಿಮ್ಮ ಬ್ಲಾಗ್ ನಲ್ಲಿನ content type. ನೀವು ಬ್ಲಾಗ್ ಅನ್ನು ಪ್ರಾರಂಭಿಸುವ ಮೊದಲು ಅದರಲ್ಲಿ ಯಾವುದರ ಬಗ್ಗೆ ಬರೆಯಬೇಕೆಂದು ನೀವು ನಿರ್ಧರಿಸಿ. ಏಕೆಂದರೆ ನೀವು ನಿಮ್ಮ ಬ್ಲಾಗಿಂಗ್ ನಲ್ಲಿ ಏನು ಬರೆಯುತ್ತೀರಿ ಎಂಬುದು ಬಹಳ ಮುಖ್ಯವಾಗಿರುತ್ತದೆ. ಏನು ಬರೆಯಬೇಕೆಂದು ಆಲೋಚನೆ ಮಾಡಿ ನಂತರ ಪ್ರಾರಂಭಿಸಿ.
ನೀವು ಬ್ಲಾಗ್ ಪ್ರಾರಂಭಿಸುವ ಮೊದಲೇ ಯೋಚನೆ ಮಾಡಿರಬೇಕು ನಿಮ್ಮ ಬ್ಲಾಗ್ ನಲ್ಲಿ ಏನು ಬರೆಯಬೇಕೆಂದು. ಇಲ್ಲದಿದ್ದರೆ ನೀವು ಇದನ್ನು ಪ್ರಾರಂಭಿಸಿದರೆ ಪ್ರಯೋಜನವಿಲ್ಲ.
80% ಜನರು ಏನು ಬರೆಯಬೇಕೆಂದು ಗೊತ್ತಿಲ್ಲದೆ ಇದನ್ನು ಪ್ರಾರಂಭಿಸುತ್ತಾರೆ. ಈ 80% ಜನರಲ್ಲಿ ನಾನು ಕೂಡ ಒಬ್ಬ ನಾನು ಇದೇ ರೀತಿ ಏನು ಬರೆಯಬೇಕೆಂದು ಗೊತ್ತಿಲ್ಲದೆ ಇದನ್ನು ಪ್ರಾರಂಭಿಸಿದೆ.
ಈ ರೀತಿಯ ತಪ್ಪನ್ನು ನೀವು ಮಾಡಬೇಡಿ ಮೊದಲೇ ಏನು ಬರೆಯಬೇಕೆಂದು ಆಲೋಚನೆ ಮಾಡಿ ನಂತರ ಪ್ರಾರಂಭ ಮಾಡಿ.
Your Intrest
ನಿಮಗೆ ಯಾವುದರ ಬಗ್ಗೆ ಹೆಚ್ಚಿನ ಆಸಕ್ತಿ ಹಾಗೂ ಹೆಚ್ಚಿನ ಜ್ಞಾನವಿರುವ ವಿಷಯದ ಬಗ್ಗೆ ಬರೆಯಿರಿ ನಿಮಗೆ ಯಾವುದರ ಬಗ್ಗೆ ಬರೆಯಬೇಕೆಂದು ಗೊತ್ತಿಲ್ಲದಿದ್ದರೆ ನಾನು ಕೆಳಗಡೆ ನೀಡಿರುವ ಯಾವುದಾದರೂ ಒಂದು ವಿಷಯದ ಬಗ್ಗೆ ನೀವು ಬರೆಯಲು ಪ್ರಾರಂಭಿಸಬಹುದು
* Movie Blogs
* Food Blogs
ಇದರಲ್ಲಿ ನೀವು ಯಾವುದಾದರೂ ಒಂದು ವಿಷಯದ ಬಗ್ಗೆ ನಿಮಗೆ ಗೊತ್ತಿದ್ದರೆ ನೀವು ಬರೆಯಲು ಪ್ರಾರಂಭಿಸಬಹುದು.
Select Your Domain Name
ಈಗ ನೀವು ಬರೆಯಬೇಕು ಎಂದುಕೊಂಡಿರುವ ವಿಷಯಕ್ಕೆ ಸೂಕ್ತವಾಗುವ Domain ಹೆಸರನ್ನು ನೀವು ಆರಿಸಿಕೊಳ್ಳಬೇಕಾಗುತ್ತದೆ.
ನಿಮ್ಮ Domain ಹೆಸರು ನೀವು ಬರೆಯಬೇಕು ಎಂದುಕೊಂಡಿರುವ ವಿಷಯಕ್ಕೆ ಅನುಗುಣವಾಗಿರಬೇಕು
ನಿಮ್ಮ Domain ಹೆಸರು ಚಿಕ್ಕದಾಗಿದ್ದರೆ ಜನರಿಗೆ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ.
How To Create Blog In Kannada | Using wordpress
ಈಗ ವರ್ಡ್ಪ್ರೆಸ್ ವೆಬ್ಸೈಟ್ ಹೇಗೆ ಕ್ರಿಯೇಟ್ ಮಾಡುವುದು ಎಂದು ನೋಡೋಣ.
Step 1: ಕೆಳಗಿನ ಫೋಟೋದಲ್ಲಿ ಕಾಣಿಸುತ್ತಿರುವ ಹಾಗೆ Claim Deal now ಮೇಲೆ ಕ್ಲಿಕ್ ಮಾಡಿ ಇನ್ನೊಂದು ಪೇಜ್ ಓಪನ್ ಆಗುತ್ತದೆ.
Step 2: ನಂತರ ನಿಮ್ಮ ಹತ್ತಿರವಿರುವ ಬಜೆಟ್ ಮತ್ತು ನಿಮ್ಮ ವೆಬ್ಸೈಟ್ ಗೆ ಅನುಗುಣವಾಗಿ ಸೂಕ್ತವಾದ ಪ್ಲಾನನ್ನು ಕ್ಲಿಕ್ ಮಾಡಿ.
Step 3:ಇವಾಗ ನಿಮಗೆ ಕಾಣಿಸುತ್ತಿರುವುದು premium ಪ್ಲಾನ್ ಇದಾಗಿದೆ ನಿಮಗೆ ಕೆಳಗಡೆ ಕಾಣಿಸುತ್ತಿರುವಂತಹ free domain for 1 year ಅಂತ ಇದೆ ಅದನ್ನು ಕ್ಲಿಕ್ ಮಾಡಿ
Step 4: ಇವಾಗ ನಿಮಗೆ ಕಾಣಿಸುತ್ತಿರುವುದು ನೀವು ಈ Domain ಅನ್ನು ತಿಂಗಳಿಗೆ ತೆಗೆದುಕೊಂಡರೆ ಎಷ್ಟು ಹಣ ಆಗುತ್ತದೆ ಹಾಗೆ ಒಂದು ವರ್ಷಕ್ಕೆ ತೆಗೆದುಕೊಂಡರೆ ಎಷ್ಟು ಹಣ ಆಗುತ್ತೆ ಎರಡು ವರ್ಷಕ್ಕೆ ತೆಗೆದುಕೊಂಡರೆ ಎಷ್ಟು ಹಣ ಆಗುತ್ತೆ ಎಂದು ಇದರಲ್ಲಿ ತೋರಿಸಿದ್ದಾರೆ
Step 5: ಇದರಲ್ಲಿ ನಿಮ್ಮ email address ಹಾಗೂ ನಿಮ್ಮ email password ಅನ್ನು ನಮೂದಿಸಿ
Step 6: ಇದರಲ್ಲಿ ನೀವು ಪೇಮೆಂಟ್ ಮಾಡುವಿರಿ ಎಂದು ಕೇಳುತ್ತಿದ್ದಾರೆ ನೀವು ಇದರಲ್ಲಿ ಯಾವುದಾದರೂ ಒಂದು app ಇಂದ ಪೇಮೆಂಟ್ ಮಾಡಬಹುದು
Step 7: ಇದರಲ್ಲಿ ನಿಮ್ಮ ಹೆಸರು ಹಾಗೂ ನಿಮ್ಮ ಮೊಬೈಲ್ ನಂಬರ್ ಮತ್ತು ನಿಮ್ಮ ಅಡ್ರೆಸ್ ಹಾಕಿ ನಂತರ submit secure payment ಅನ್ನು ಕ್ಲಿಕ್ ಮಾಡಿ ಹಣವನ್ನು ಬಾವತಿಸಿ.
ನೀವು ಹಣವನ್ನು ಪಾವತಿಸಿದ ನಂತರ ನಿಮಗೆ hostinger ನಿಂದ ಮೇಲ್ ಬರುತ್ತದೆ ಅದರಲ್ಲಿ ಲಿಂಕ್ ಇರುತ್ತದೆ ಅದನ್ನು ನೀವು instal ಮಾಡಿಕೊಳ್ಳಬೇಕು. ನಂತರ ನೀವು ವರ್ಡ್ಪ್ರೆಸ್ ಅನ್ನು instal ಮಾಡಿ ನಂತರ ನೀವು ಬಯಸಿದಂತೆ ನಿಮ್ಮ ಬ್ಲಾಗ್ ಅನ್ನು ಡಿಸೈನ್ ಮಾಡಿಕೊಳ್ಳಿ
FAQ;
ನಾನು ವರ್ಡ್ಪ್ರೆಸ್ ವೆಬ್‌ಸೈಟ್ ಅನ್ನು ಉಚಿತವಾಗಿ ಹೇಗೆ ರಚಿಸಬಹುದು?
ನನ್ನ ಸ್ವಂತ ವರ್ಡ್ಪ್ರೆಸ್ ವೆಬ್‌ಸೈಟ್ ಅನ್ನು ನಾನು ನಿರ್ಮಿಸಬಹುದೇ?
ವರ್ಡ್ಪ್ರೆಸ್ ಯಾವುದಕ್ಕಾಗಿ ಬಳಸಲಾಗುತ್ತದೆ?
ಹೆಚ್ಚು ಫಲಿತಾಂಶಗಳು
ವರ್ಡ್ಪ್ರೆಸ್ಗೆ ಯಾವ ವೆಬ್ ಹೋಸ್ಟಿಂಗ್ ಉತ್ತಮವಾಗಿದೆ?