What Is WordPress -ವರ್ಡ್ಪ್ರೆಸ್ ಎಂದರೇನು?

ವರ್ಡ್ಪ್ರೆಸ್ ಎಂದರೇನು ವರ್ಡ್ಪ್ರೆಸ್ ನಮಗೆ ಅವಶ್ಯಕತೆ ಇದೆಯೇ ? ಹೌದು ಅವಶ್ಯಕತೆ ಇದೆ ಇದರಲ್ಲಿ ನಾವು ಹಣವನ್ನು, ಸಂಪಾದನೆ ಮಾಡಬಹುದು ಆದರೆ ಮೊದಲು ನಾವು ವರ್ಡ್ಪ್ರೆಸ್ ಬಗ್ಗೆ ತಿಳಿದುಕೊಳ್ಳೋಣ ವರ್ಡ್ಪ್ರೆಸ್ ಎಂದರೆ ಒಂದು ವೆಬ್ಸೈಟ್ ಈ ವೆಬ್ಸೈಟ್ ನಲ್ಲಿ ಬಹಳಷ್ಟೂ ತರಹದ ವಿಭಿನ್ನವಾದ ವೆಬ್ಸೈಟ್ ಗಳು ನಿಮಗೆ ನೋಡಲು ಸಿಗುತ್ತವೆ ಅದು ಹೇಗೆಂದರೆ ನಿಮ್ಮ ಆಲೋಚನೆಗೂ ಮೀರಿ ಇರುತ್ತವೆ ನಾವು ನಮಗೆ ಗೊತ್ತಿಲ್ಲ ದೇ  ಇರುವಂತಹ  ವಿಷಯದ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ  ಆ ವಿಷಯದ ಬಗ್ಗೆ  ನಮಗೆ ಗೊತ್ತಿಲ್ಲ  ಎಂದಾಗ ನಾವು ಮೊದಲು ಗೂಗಲ್  ನಲ್ಲಿ ಸರ್ಚ್ ಮಾಡುತ್ತೇವೆ ನಾವು ಸರ್ಚ್ ಮಾಡಿದ ಪ್ರತಿಯೊಂದು ಪ್ರಶ್ನೆಗು ಉತ್ತರವನ್ನು ನಮಗೆ ಕೊಡುತ್ತದೆ ಹಾಗಾದರೆ  ನೀವು ಯಾವಾಗಾದ್ರು  ಯೋಚನೆ ಮಾಡಿದ್ದೀರಾ ಇದು ಹೇಗೆ ನಮಗೆ ಉತ್ತರವನ್ನು ಹುಡುಕಿ ಕೊಡುತ್ತೆ ಎಂದು ಹೆಚ್ಚಾಗಿ ಆಲೋಚನೆ ಮಾಡಬೇಡಿ ಮುಂದೆ ಬರೆದಿರುವ ಲೇಖನವನ್ನು ಓದುತ್ತಾ ಹೋಗಿ ನಿಮಗೆ ಪೂರ್ತಿಯಾಗಿ  ಅರ್ಥ ಹಗುತ್ತೆ

What Is WordPress

What Is Wordpres

ನಾವು ಈ ಗಾಗಲೇ ಯೋಚಿಸಿದ ಹಾಗೆ ನಮ್ಮ ಪ್ರಶ್ನೆಗಳಿಗೆ ಯಾರು ಉತ್ತರ ಕೊಡುತ್ತಿರಬೋಹುದು. ನಾವು ಸರ್ಚ್ ಮಾಡುತ್ತಿರುವ ಪ್ರಶ್ನೆಯನ್ನು ಬೇರೆ ಯಾರೋ ಮೊದಲೇ ಇದರ ಬಗ್ಗೆ ಗೂಗಲ್ ನಲ್ಲಿ ಈ ಪ್ರಶ್ನೆಯ ಬಗ್ಗೆ  ಕೇಳಿರುತ್ತಾರೆ ನಾವು ಕೇಳುವ ಪ್ರಶ್ನೆಗೆ ಗೂಗಲ್ ಯಾವತ್ತು ಉತ್ತರವನ್ನು ನೀಡುವುದಿಲ್ಲ ಈ ವರ್ಡ್ಪ್ರೆಸ್ ಎನ್ನುವ ವೆಬ್ಸೈಟ್ ನನ್ನು ಬಹಳಷ್ಟು ಜನರು ಬಳಸಿಕೊಂಡು ಹವರು ನಾವು ಕೇಳುವ ಪ್ರಶ್ನೆಗೆ ಉತ್ತರವನ್ನು ಬರೆದು ಗೂಗಲ್ ನಲ್ಲಿ   ಪಬ್ಲಿಶ್ ಮಾಡುತ್ತ

                          What Is Freelance Digital Marketing

ಈ ವರ್ಡ್ಪ್ರೆಸ್ ಪ್ರಾರಂಭವಾಗಿದ್ದು 2003ರಲ್ಲಿ  ಈ ವೆಬ್ಸೈಟ್ ಪ್ರಾರಂಬಿಸುವ ಮುಖ್ಯ ಉದ್ದೇಶ Blog ಮತ್ತೆ ಕಂಟೆಂಟ್ ರೈಟಿಂಗ್ ಆಗು ಇದರಿಂದ ಒಂದು ವೆಬ್ಸೈಟ್ ಅನ್ನು ರಚಿಸಬಹುದು ನಮಗೆ ಗೊತ್ತಿರುವ ವಿಷಯವನ್ನು ಇತರ ಗ್ರಾಹಕರಿಗೆ ತಿಳಿಸುವುದು

1.What Is The Use Of Creating Website-ವೆಬ್‌ಸೈಟ್ ರಚಿಸುವುದರಿಂದ ಏನು ಪ್ರಯೋಜನ

1.ಒಂದು ನಮಗೆ ತಿಳಿದಿರುವ ವಿಷಯಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಬರೆಯುತ್ತೇವೆ ನಮ್ಮ ವೆಬ್ಸೈಟ್ ಗೆ ಜನರು ಬಂದು ನಾವು ಬರೆದಿರುವ ವಿಷಯಗಳನ್ನು ಓದುತ್ತಾರೆ  ನಾವು ಬರೆಯುವ ವಿಷಯಗಳು ಜನರಿಗೆ ಓದುವ ಉದ್ದೇಶವನ್ನು ಮೂಡಿಸಬೇಕು ನಾವು ಬರೆಯುವ ವಿಷಯವು ಜನರಿಗೆ ಉಪಯೋಗಕರವಾಗಿರಬೇಕು ಆಗ ನಾವು ಬರೆದ ಬರವಣಿಗೆಗೆ ಒಂದು ಬೆಲೆ ಸಿಗುತ್ತದೆ

2.ವೆಬ್ಸೈಟ್ ಕ್ರಿಯೇಟ್ ಮಾಡುವುದರಿಂದ ಒಂದು ಸಣ್ಣ ಬಿಸಿನೆಸ್ ಅನ್ನು ದೊಡ್ಡದಾಗಿ ಬೆಳೆಸಬಹುದು ಅದು ಹೇಗೆಂದರೆ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನಂತಹ ವೆಬ್ಸೈಟ್‌ಗಳನ್ನು ಬಳಸಿಕೊಂಡು ನಾವು ಮಾರಾಟ ಮಾಡಬೇಕೆಂದುಕೊಂಡಿರುವ.  ವಿಷಯದ ಬಗ್ಗೆ ಜನರಿಗೆ ಸರಿಯಾದ ರೀತಿಯಲ್ಲಿ ಹೇಳುವುದು ಜನರಿಗೆ ಇಷ್ಟವಾಗುವ ರೀತಿಯಲ್ಲಿ ಅದನ್ನು ಪ್ರೆಸೆಂಟ್ ಮಾಡುವುದು

3.ಈ ವರ್ಡ್ಪ್ರೆಸ್ ವೆಬ್ಸೈಟ್ ಅನ್ನು ಬಳಸಿಕೊಂಡು ನಾವು ಆರ್ಟಿಕಲ್ಸ್ ಗಳನ್ನು ಬರೆಯಬಹುದು ಹಾಗೆ ನಾವು ಬರೆಯುವ ಆರ್ಟಿಕಲ್ಸ್ ಗಳಿಂದ ಹಣವನ್ನು ಸಂಪಾದನೆ ಮಾಡಬಹುದು ಈಗಾಗಲೇ ಕರ್ನಾಟಕದಲ್ಲಿ ಸಾಕಷ್ಟು ಜನ ಇದರಿಂದ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ನೀವು ಕೂಡ ಮನೆಯಲ್ಲಿಯೇ ಕೂತು ಹಣವನ್ನು ಸಂಪಾದನೆ ಮಾಡಬೇಕೆಂದುಕೊಂಡಿದ್ದರೆ ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಿ ವರ್ಡ್ಪ್ರೆಸ್ ವೆಬ್ಸೈಟ್ ಅನ್ನು ಬಳಸಿಕೊಂಡು ಕರ್ನಾಟಕದಲ್ಲಿ ಇಷ್ಟು ಜನರು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಎಂದು ನಿಮಗೆ ಸಮಯ ಸಿಕ್ಕಾಗ ನೋಡಿ ಹಣವನ್ನು ಸಂಪಾದನೆ ಮಾಡಿ

 

2.How To Create Blog In Using Wordpres- ವರ್ಡ್ಪ್ರೆಸ್ ಬಳಸಿ ಬ್ಲಾಗ್ ಅನ್ನು ಹೇಗೆ ರಚಿಸುವುದು

1 Niche ? ಎಂದರೆ ನೀವು ನಿಮ್ಮ ಬ್ಲಾಗ್ ನಲ್ಲಿ ಯಾವ ರೀತಿಯ content ಬರೆಯಬೇಕೆಂದು ಅಂದುಕೊಂಡಿದ್ದೀರಾ ನೀವು ಬ್ಲಾಗ್ ಪ್ರಾರಂಭ ಮಾಡುವ ಮೊದಲೇ ಯೋಚನೆ ಮಾಡಿರಬೇಕು ನಂತರ ನೀವು ನಿಮ್ಮ ಬ್ಲಾಗ್ ಅನ್ನು ಪ್ರಾರಂಭಿಸಬಹುದು

90% ಜನರು ಬ್ಲಾಗ್ ಬಗ್ಗೆ ಗೊತ್ತಿಲ್ಲದೆ ಬ್ಲಾಗ್ ಅನ್ನು ಪ್ರಾರಂಭಿಸುತ್ತಾರೆ ನಂತರ ಅವರಿಗೆ ಇದರಲ್ಲಿ ಏನು ಬರೆಯಬೇಕೆಂದು ಗೊತ್ತಿಲ್ಲದೆ ಯೋಚಿಸುತ್ತಾರೆ ನೀವು ಕೂಡ ಇದೇ ರೀತಿಯ ತಪ್ಪನ್ನು ಮಾಡಬೇಡಿ ಮೊದಲು ಬ್ಲಾಗ್ ಬಗ್ಗೆ ಸಂಪೂರ್ಣ  ಮಾಹಿತಿಯನ್ನು ಪಡೆಯಿರಿ ನಂತರ ನೀವು ಬರೆಯಬೇಕು ಎಂದುಕೊಂಡಿರುವ ವಿಷಯದ ಬಗ್ಗೆ ಬರೆಯಲು ಪ್ರಾರಂಭಿಸಿ

ನಾನು ಇಲ್ಲಿಯವರೆಗೂ ಹೇಳಿರುವುದು ಬರೀ Basic ಮಾತ್ರಾನೇ ವರ್ಡ್ಪ್ರೆಸ್ ವೆಬ್ಸೈಟ್ ಹೇಗೆ Create ಮಾಡುವುದು ಎಂದು ಮುಂದಿನ ಬ್ಲಾಗ್ ನಲ್ಲಿ ಹೇಳಿಕೊಡುತ್ತೇನೆ ಜೈ ಶ್ರೀರಾಮ್ 

 

FAQ :